ಅನುಕೂಲಕ್ಕೊಬ್ಬ ಗಂಡ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಾಘವೇಂದ್ರ ರಾಜ್‍ಕುಮಾರ್ ಮತ್ತು ವಿದ್ಯಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು "ಜೋರೂ ಕಾ ಗುಲಾಮ್ " ಎಂಬ ಹಿಂದಿ ಚಿತ್ರದ ರೀಮೇಕ್ ಆಗಿದೆ. == ಪಾತ್ರವರ್ಗ == == ಹಿನ್ನೆಲೆ ಸಂಗೀತ == ಈ ಚಿತ್ರದ ಎಲ್ಲ ಗೀತೆಗಳನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. === ಚಿತ್ರಗೀತೆಗಳು ===